ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡುವಾಗ ಮನೆಯಲ್ಲಿ ದೀಪ ಬೆಳಗಿಸುವುದು ಹೇಗೆ?ಎಷ್ಟು ದೀಪ ಹಚ್ಚಬೇಕು?

Oneindia Kannada 2024-01-22

Views 9

ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಇಂದು ಜನವರಿ 22 ರಂದು ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ. ಈ ದಿನ ಮನೆಗಳಲ್ಲಿ ಸಹ ರಾಮ ಜ್ಯೋತಿಯನ್ನ ಬೆಳಗುವುದು ಬಹಳ ಶ್ರೇಯಸ್ಸನ್ನ ನೀಡುತ್ತದೆ. ಹಾಗಾದ್ರೆ ಈ ದಿನ ಹೇಗೆ ಈ ಜ್ಯೋತಿಯನ್ನ ಬೆಳಗಬೇಕು ಎಂಬುದು ಇಲ್ಲಿದೆ.

#RamMandir #RamJyothi #RamPranPrathishtapana #Ayodhye #PMModi #Ramlalla
~HT.290~ED.32~PR.28~

Share This Video


Download

  
Report form
RELATED VIDEOS