ಸಂಸತ್ ಕಲಾಪಗಳಿಗೆ ಅಡ್ಡಿಪಡಿಸಬೇಡಿ ವಿಪಕ್ಷಗಳಿಗೆ PM Modi ಖಡಕ್ ಎಚ್ಚರಿಕೆ!

Oneindia Kannada 2024-01-31

Views 84

ಸಂಸತ್ ಕಲಾಪಗಳಿಗೆ ಅಡ್ಡಿ ಪಡಿಸದಂತೆ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳನ್ನು ಆಗ್ರಹಿಸಿದ್ದಾರೆ. “ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮುರಿಯುವ ಅಭ್ಯಾಸ ಇರುವ ಸಂಸದರು ತಮ್ಮ ಸಂಸತ್ ಸದಸ್ಯತ್ವದ ಹಿನ್ನೆಲೆಯಲ್ಲಿ ಸ್ವಯಂ ನಿರೀಕ್ಷಣೆ ಮಾಡಿಕೊಳ್ಳಲಿದ್ದಾರೆ ಎಂದು ಆಶಿಸುತ್ತೇನೆ” ಎಂದು ಅವರು ಹೇಳಿದ್ದಾರೆ Ahead of the budget session, Prime Minister Narendra Modi has asked the opposition parties not to disrupt the proceedings of Parliament. "I hope that MPs who are in the habit of breaking democratic values ​​will do self-introspection in the context of their parliamentary membership," he said.

#NarendraModi #India #PMModi #Budget2024 #NirmalaSitharaman #unionfinanceMinister #Indianeconomy #Budget #ParliamentHouse #Loksabhaelections2024, #infrastructureinIndia

~HT.188~PR.160~ED.288~

Share This Video


Download

  
Report form
RELATED VIDEOS