ಕೇಂದ್ರ ಸರ್ಕಾರದ ಬಜೆಟ್ ಅನ್ನು ಖಂಡಿಸುವ ಭರದಲ್ಲಿ ಸಂಸದ ಡಿ.ಕೆ. ಸುರೇಶ್ (ಭಾರತ ವಿಭಜನೆಯ ಮಾತನಾಡಿದ್ದಾರೆ,ಸುರೇಶ್ ನೀಡಿರುವ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸುರೇಶ್ ಹೇಳಿಕೆಯನ್ನು ಬಿಜೆಪಿ l ಬಲವಾಗಿ ಖಂಡಿಸಿದೆ. ಆದರೆ, ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ
#PartitionofIndia #DKSuresh #Budget2024 #DKShivakumar #BJPGovt #NorthIndia #SouthIndia #NirmalaSitharaman #PMModi #KarnatakaCongress #KarnatakaBJP
~HT.188~ED.32~PR.28~