ಪಾಕಿಸ್ತಾನದ 12.8 ಕೋಟಿ ಮತದಾರರು ಇಂದು ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ, ಈ ಚುನಾವಣೆಯು ಸರ್ವಶಕ್ತ ಪಾಕಿಸ್ತಾನ ಸೇನೆಯ ನಿಕಟ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್‌ನ (Pakistan Muslim League) ನವಾಜ್ ಷರೀಫ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ-ಜರ್ದಾರಿ ಮತ್ತು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಅಭ್ಯರ್ಥಿಗಳು ಉನ್ನತ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಆದರೆ, ನವಾಜ್ ಷರೀಫ್ ಅವರಿಗೆ ಸೇನೆಯ ಬಲವಿದೆ ಎಂದು ತಜ್ಞರು ಹೇಳುತ್ತಾರೆ.
#IndiaVSPakistan #India #Pakistan #PakistanElection #International #NawazSharif #PakistanArmy #IndianArmy #Imrankhan #Mayanmar #China #ChinaSpy
~HT.290~ED.32~PR.160~CA.37~##~