ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲೇಬೇಕು ಎಂಬ ಜಿದ್ದಿಗೆ ಬಿದ್ದ ಅವರು, ಆರ್ಥಿಕ ತಜ್ಞರಾಗಿದ್ದ ಮನಮೋಹನಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ಮುಕ್ತ ಸ್ವಾತಂತ್ರ್ಯ ನೀಡಿದರು. ಇದರಿಂದಾಗಿ ಭಾರತದಲ್ಲಿ ಲೈಸೆನ್ಸ್ ರಾಜ್ ಕೊನೆಗಾಣಿತು. ಉದಾರೀಕರಣ, ಜಾಗತೀಕರಣಕ್ಕೆ ಭಾರತದ ಆರ್ಥಿಕತೆ ತೆರೆದುಕೊಂಡಿತು. ಆ ಸಂದರ್ಭದಲ್ಲಿ ಪಿವಿಎನ್ ಕೈಗೊಂಡ ತೀರ್ಮಾನಕ್ಕೆ ವಿರೋಧವೂ ವ್ಯಕ್ತವಾಗಿತ್ತು.
#BharathaRathna #BJP #Congress #LalKrishnaAdvani #PadhmaAward #NarendraModi #PMModi #MSSwaminathan #KarpooriThakur #ChaudharyCharanSingh #PVNarasimhaRao #RajivGandhi #ShardPawar #IndiraGandhi #AyodhyaRamamandira #BabriMasjid
~HT.290~ED.32~PR.160~