ಕ್ರಮ ಕೈಗೊಳ್ಳದಿದ್ರೆ ಆ ಶಿಕ್ಷಕಿ ಜೊತೆ ನಿಮ್ಮನ್ನೂ ಸೇರಿಸ್ತೇವೆ..: ವೇದವ್ಯಾಸ್ ಕಾಮತ್
► ಮುಂದೆ ಗಲಾಟೆ ದೊಡ್ಡ ರೀತಿಯಲ್ಲಿ ಆಗ್ತದೆ.ಅದಕ್ಕೆ ನೀವೇ ಕಾರಣರಾಗ್ತೀರಿ..: ಭರತ್ ಶೆಟ್ಟಿ
► ಮಂಗಳೂರು : ಸಂತ ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧರ್ಮ ನಿಂದನೆ : ಬಿಜೆಪಿ ಆರೋಪ
► ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಭೇಟಿಯಾಗಿ ಶಾಸಕರ, ಹಿಂದುತ್ವ ಕಾರ್ಯಕರ್ತರ ಬೆದರಿಕೆ
#varthabharati #mangaluru