PM Narendra Modi | ಪ್ರಧಾನಿ ಸಂಬಳ ತಿಂಗಳಿಗೆ 1.6 ಲಕ್ಷ | ಆದರೆ ಧರಿಸುವ ಸೂಟ್ ಬೆಲೆ 3 ಕೋಟಿ 

Oneindia Kannada 2024-02-16

Views 141

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಂಬಳ ತಿಂಗಳಿಗೆ 1.6 ಲಕ್ಷ ರೂ.ಗಳಾಗಿದ್ದರೆ, ಅವರು ತಿಂಗಳಿಗೆ ಧರಿಸುವ ಸೂಟ್‌ಗಳ ಬೆಲೆ 2 ರಿಂದ 3 ಕೋಟಿ ರೂಪಾಯಿಗಳು. 1.6 ಲಕ್ಷ ಗಳಿಸಿದರೆ 3 ಕೋಟಿ ಸೂಟ್ ಖರೀದಿಸುವುದು ಹೇಗೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Congress leader Rahul Gandhi criticized Prime Minister Narendra Modi. If PM Modi's salary is Rs 1.6 lakh per month, the suits he wears cost Rs 2 to 3 crore per month. Rahul Gandhi asked how he can buy 3 crore suits if he earns 1.6 lakhs

#RahulGandhi #NarendraModi #PMModi #Congress #BJP #MallikarjunaKharge #ModiDress

Share This Video


Download

  
Report form
RELATED VIDEOS