ದರ್ಶನ್ ಮಾತು ಕೇಳಿ ಕೋಟ್ಯಾಂತರ ರೂಪಾಯಿ ಲಾಸ್ ಮಾಡಿಕೊಂಡ್ರಾ ಉಮಾಪತಿ ಶ್ರೀನಿವಾಸ್ ಗೌಡ?

Filmibeat Kannada 2024-02-21

Views 16

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಮಾತಿನ ಸಮರ ನಡೆಯುತ್ತಿದೆ. 'ಕಾಟೇರ' ಟೈಟಲ್‌ಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ 'ರಾಬರ್ಟ್' ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶ ಹೊರಹಾಕಿ ಏನೇನ್ ಹೇಳಿಕೆ ಕೊಟ್ಟಿದ್ದಾರೆ ಗೊತ್ತಾ

#Darshan #UmapathiSrinivasGowda, #Robert #Katera #Upadhyaksha #DarshanvsUmapathi #Robertcollection

~HT.290~PR.28~ED.33~

Share This Video


Download

  
Report form
RELATED VIDEOS