ಶೋರೂಂ ತಲುಪಿದ Ather 450 Apex ಎಲೆಕ್ಟ್ರಿಕ್ ಸ್ಕೂಟರ್‌ Deliveries | Giri Mani

DriveSpark Kannada 2024-02-24

Views 192

ಇತ್ತೀಚೆಗೆ ಬೆಂಗಳೂರು ಮೂಲದ ಹೊಚ್ಚ ಹೊಸ ಎಥರ್ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿನೆಯನ್ನು ಪ್ರಾರಂಭಿಸಿದ್ದು, ಈಗ ದೇಶಾದ್ಯಂತವಿರುವ ಶೋರೂಂಗಳಿಗೆ ಈ ಸ್ಕೂಟರ್‌ನ್ನು ತಲುಪಿಸಲು ಶುರು ಮಾಡಿದೆ. ಫೆ.23 ರಿಂದಲೇ ನೂತನ ಎಥರ್ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕಂಪನಿಯ ಹಲವು ಡೀಲರ್‌ಶಿಪ್‌ಗಳಲ್ಲಿ ಪ್ರದರ್ಶಿಸಲಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

#ather450apex #electricscooter #ather #drivesaprkkannada
~PR.156~

Share This Video


Download

  
Report form
RELATED VIDEOS