ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಲ ಆಕ್ಷೇಪಾರ್ಹ ಪದ ಬಳಸಿದ್ದು ಗದ್ದಲಕ್ಕೆ ಕಾರಣವಾಯಿತು. ನಂತರ ಕೋಲಾಹಲ ತಣ್ಣಗಾಗಿಸಿದ ಸ್ಪೀಕರ್ ಯುಟಿ ಖಾದರ್, ಪಾಕ್ ಪರ ಘೋಷಣೆ ಕೂಗಿದವರಿಗೆ ನೀವು ಏನು ಹೇಳಿದರೂ ಸಮ್ಮತಿ ಇದೆ ಎಂದರು.
#BasanagowdaPatilYatnal
#CMSiddaramaiah #Vidhanasoudha #PakistanZindabad #NasserHussain #BJPMLA #Congressgovt #Assemblysession2024
~HT.188~ED.32~PR.28~