Amit Shah ಕಾರಿನ ನಂಬರ್‌ ಪ್ಲೇಟ್‌ನಲ್ಲೂ CAA! | “Amit Shah ka ishara samjhe…” | Viral on social media

Oneindia Kannada 2024-03-02

Views 48

ಸಿಎಎ ಜಾರಿಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಈ ಸಿಎಎ ಕಾಯ್ದೆ ಜಾರಿಗೆ ಬರುವುದು ಖಚಿತವಾಗಿದೆ. ಹೀಗಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರಿನ ನಂಬರ್‌ ಪ್ಲೇಟ್‌ನಲ್ಲೂ ಸಿಎಎ ಅಕ್ಷರಗಳಿದ್ದು, ಈ ನಂಬರ್‌ಪ್ಲೇಟ್‌ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆThe central government has made all preparations for the implementation of the CAA and it is certain that the CAA will be implemented before the Lok Sabha elections. Meanwhile, Union Home Minister Amit Shah's car number plate also has the letters CAA, and this number plate photo has now gone viral on social media.

#CAA #Amitshah #NRC #India #LoksabhaElection2024 #PmModi 
~HT.188~ED.32~PR.160~

Share This Video


Download

  
Report form
RELATED VIDEOS