"ಶಾಲೆಗೆ ಬರುವ ಮಕ್ಕಳಿಗೆ ನಡೆದುಕೊಂಡು ಬರಲೂ ಸೂಕ್ತ ರಸ್ತೆ ಇಲ್ಲ.."
► "ರಸ್ತೆ ಸೌಕರ್ಯ ಮಾಡಿ ಕೊಡದಿದ್ದರೆ, ಹೆದ್ದಾರಿ ತಡೆದು ಪ್ರತಿಭಟಿಸುತ್ತೇವೆ.."
► ಮಂಜೇಶ್ವರ: ವಾಮಂಜೂರು ಗುಡ್ಡೆ ಶಾಲಾ ರಸ್ತೆಯನ್ನು ಸಂಚಾರ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ
#varthabharati #manjeshwara #protest