Shiva Rajkumar | ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚೆನ್ನಾಗಿಲ್ಲ! ಮನುಷ್ಯ ದೇವರಾಗಕ್ಕೆ ಆಗಲ್ಲ ಎಂದ ಶಿವಣ್ಣ!

Filmibeat Kannada 2024-03-08

Views 27

ಶಿವರಾತ್ರಿ ದಿನವೇ ನಟ ಶಿವರಾಜ್‌ಕುಮಾರ್, ಪ್ರಭುದೇವ, ನಟಿ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್, ಹಾಸ್ಯನಟ ರಂಗಾಯಣ ರಘು ಅಭಿನಯದ ‘ಕರಟಕ ದಮನಕ’ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ವೀಕ್ಷಕರು ಈ ಸಿನಿಮಾವನ್ನು ನೋಡಿ ಒಳ್ಳೆಯ ಅಂಕಗಳನ್ನು ನೀಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿ ಬಂದ ಈ ಸಿನಿಮಾ ಬಗ್ಗೆ ವೀಕ್ಷಕರು ಒಳ್ಳೆಯ ಮಾತು ಆಡುತ್ತಿದ್ದಾರೆ.

On the day of Shivratri, the movie 'Karataka Damanaka' starring actor Shivrajkumar, Prabhudeva, actress Nishvika Naidu, Priya Anand, comedian Rangayana Raghu was released in a grand manner. Viewers are giving good marks after watching this movie. Viewers are saying good things about this movie which is made in North Karnataka language

#KaratakaDamanaka #ShivarajKumar #Prabhudeva #YograjBhat #Uttarakannada #NishvikaNaidu #PriyaAnad #Sandalwood #Shivanna
~HT.290~PR.160~ED.33~

Share This Video


Download

  
Report form
RELATED VIDEOS