"ಪ್ರಧಾನಿಗಳೇ, 500 ಲಕ್ಷ ಕೋಟಿ ಕಪ್ಪು ಹಣ ವಾಪಸ್ ತರ್ತೀನಿ ಅಂದ್ರಿ, ಹತ್ತು ವರ್ಷದಲ್ಲಿ ಹತ್ತು ಸಾವಿರ ಕೋಟಿನೂ ತರಲಿಲ್ಲವೇಕೆ?"
► "ಭ್ರಷ್ಟಾಚಾರದಲ್ಲಿ ದೇಶಭಕ್ತ ಭ್ರಷ್ಟಾಚಾರ, ದೇಶದ್ರೋಹಿ ಭ್ರಷ್ಟಾಚಾರ ಎಂಬ ವರ್ಗಗಳಿವೆಯೇ?"
► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"
► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"
► ► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ
#varthabharati #shivasundar #samakaleena #NarendraModi #PanamaPapers #PandoraPapers #blackmoney #Corruption