India VS China ಮೋದಿ ಬರ್ಬಾದು! ಕೆರಳಿ ಕೆಂಡವಾದ ಚೀನಾ! ಮಾಲ್ಡೀವ್ಸ್ನಿಂದ ಭಾರತ ಹೊರಕ್ಕೆ! 

Oneindia Kannada 2024-03-12

Views 19

Prime Minister Narendra Modi (PM Modi) is taking China (China) to visit Arunachal Pradesh (Arunachal Pradesh). Prime Minister Modi visited Arunachal Pradesh on Saturday and inaugurated the Sela tunnel. Against this, China has started a diplomatic protest with India.ಪ್ರಧಾನಿ ನರೇಂದ್ರ ಮೋದಿ (PM Modi) ಅರುಣಾಚಲ ಪ್ರದೇಶ (Arunachal Pradesh) ಭೇಟಿಗೆ ಚೀನಾ (China) ಕ್ಯಾತೆ ತೆಗೆಯುತ್ತಿದೆ. ಪ್ರಧಾನಿ ಮೋದಿ ಅವರು ಶನಿವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ಸೆಲಾ ಸುರಂಗವನ್ನು ಲೋಕಾರ್ಪಣೆ ಮಾಡಿದರು. ಇದನ್ನು ವಿರೋಧಿಸಿ ಚೀನಾ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಗೆ ಮುಂದಾಗಿದೆ.

#China #Pakistan #ArunachalPradesh #SelaTunnel #AgniV #NarendraModi #PMModi #XiJinPing #Russia #VladimirPutin #International #india
~HT.188~ED.32~PR.160~CA.37~##~

Share This Video


Download

  
Report form
RELATED VIDEOS