ಭಾರತದ ಶತ್ರು ಪಾಕಿಸ್ತಾನ & ಚೀನಾ ನಡುವೆ ಅದೆಷ್ಟು ಆತ್ಮೀಯ ಸ್ನೇಹ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅದ್ರಲ್ಲೂ ಪದೇ ಪದೇ ಚೀನಾ ಇದೇ ಪಾಕಿಸ್ತಾನವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರ ಮಾಡುತ್ತದೆ ಎನ್ನುವ ಆರೋಪ ಕೂಡ ಇದೆ. ಹೀಗಿದ್ದಾಗಲೇ ಪಾಕ್ ಎಂಬ ಕುತಂತ್ರಿ ದೇಶಕ್ಕೆ ಈಗ ಹೊಸ ಪ್ರಧಾನಿ & ಅಧ್ಯಕ್ಷರ ಆಗಮನ ಆಗಿದ್ದು, ಖುದ್ದು ಚೀನಾ ಅಧ್ಯಕ್ಷರೇ ಪಾಕಿಸ್ತಾನಕ್ಕೆ ಫೋನ್ ಮಾಡಿದ್ದರಂತೆ!ಇತ್ತೀಚೆಗೆ ಪಾಕಿಸ್ತಾನಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಲಾಗಿತ್ತು.
#China #Pakistan #ArunachalPradesh #SelaTunnel #AgniV #NarendraModi #PMModi #XiJinPing #Russia #VladimirPutin #International #india #Pokhran #BharathShakthi #India #Pakistan #Pokhran #PMNarendraModi
#T90(IM)tanks #Dhanush #Saranggunsystems
#Akashweaponssystem #logisticsdrones #RajnathSingh
~HT.290~PR.160~ED.32~CA.37~##~