Yaduveer Wadiyar | ಕಾಂಗ್ರೆಸ್ ನಿಂದ ಯದುವೀರ್ ಒಡೆಯರ್ ಟಾರ್ಗೆಟ್

Oneindia Kannada 2024-03-15

Views 141

ಕರ್ನಾಟಕದಲ್ಲಿ ಇದೀಗ ಲೋಕಸಭೆ ಚುನಾವಣೆ ಅಬ್ಬರ ಜೋರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹಂತ ಹಂತವಾಗಿ ಟಿಕೆಟ್ ಘೋಷಣೆ ಮಾಡುತ್ತಿವೆ. ಹೀಗಿದ್ದಾಗ ಇದೀಗ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದ್ದು ಮೈಸೂರಿನ ರಾಜವಂಶದ, ಯದುವೀರ ಕೃಷ್ಣದತ್ತ ಒಡೆಯರ್ ಅವರಿಗೆ.

The Lok Sabha elections are in full swing in Karnataka and the BJP and Congress parties are announcing their tickets step by step. Now Yaduveera Krishnadatta Wodeyar, who belongs to Mysore Dynasty, has got the ticket for Mysore & Kodagu Lok Sabha Constituency

#BJP #Congress #LokasabhaElection2024 #PMModi #PrathapSimha #YaduveerWodeyar #BSYediyurappa #Congress #Siddaramaiah

Share This Video


Download

  
Report form
RELATED VIDEOS