"ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಹೋಗಲು ಇದು ಕಾರಣವಾಗುತ್ತೆ.."
► "ಬಿಜೆಪಿಯ 'ಒಂದು' ಎಂದರೆ ಹಿಂದೀ ಕೇಂದ್ರಿತ 'ಒಂದ'ನ್ನು ಒಪ್ಪಿಕೊಳ್ಳುವುದು ಅಂತ.."
► "ಏಕಪಕ್ಷ ಪ್ರಭುತ್ವ ಸರ್ಕಾರ ಮತ್ತೆ ಬಂದ್ರೆ, ದಕ್ಷಿಣ ಭಾರತವೂ ಮಣಿಪುರದಂತಾಗಬಹುದು.."
► "ಭಾರತ ಉಳಿಯಬೇಕಾದರೆ ನಮ್ಮ ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕು.."
►► ವಾರ್ತಾ ಭಾರತಿ Election Series
ಡಾ.ಪುರುಷೋತ್ತಮ ಬಿಳಿಮಲೆ
- ಹಿರಿಯ ವಿದ್ವಾಂಸರು, ಚಿಂತಕರು
#varthabharati #digitalindia #electoralbonds #castecensus #election #loksabhaelection2024