7 ಹಂತಗಳಲ್ಲಿ ಲೋಕಸಭಾ ಎಲೆಕ್ಷನ್, ಏಪ್ರಿಲ್ 19 ರಿಂದ ಜೂನ್ 1ರ ತನಕ ಮತದಾನ! ಜೂನ್ 4ಕ್ಕೆ ರಿಸಲ್ಟ್

Oneindia Kannada 2024-03-16

Views 13

ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್‌ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ. 
 -

#LoksabhaElections2024 #ElectionCommission #RajeevKumar #KarnatakaLoksabhaConstituency, #KarnatakaMPSeats #ElectionsinKarnataka #LoksabhaelectionsCodeofconduct #Electionsnotifications #Electionscampaign #PMModi #BJP #NDA #INDIA #Congress
~HT.290~PR.28~ED.288~

Share This Video


Download

  
Report form
RELATED VIDEOS