India VS Russia ಭಾರತ ನೇವಿಯ ಪ್ರಚಂಡ ಪರಾಕ್ರಮ! ಪುಟಿನ್ಗೆ ದಾಖಲೆಯ ಗೆಲುವು!

Oneindia Kannada 2024-03-18

Views 13

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ರಷ್ಯಾದ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡಿದ್ದಾರೆ. ಮತದಾನ ಕೇಂದ್ರಗಳಲ್ಲಿನ ಪ್ರತಿಭಟನೆಯ ಬಳಿಕವೂ ಬರೋಬ್ಬರಿ 87.8% ಮತಗಳನ್ನು ಗಳಿಸಿ ಬೀಗಿದ್ದಾರೆ.ಚುನಾವಣೆ ವೇಳೆ ಸಾವಿರಾರು ವಿರೋಧಿಗಳು ಮತದಾನ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

#IndianArmy #VladimirPutin #NarendraModi #India #International #Russia #IndiaVSRussia #RussiaElection #Somalia

~HT.290~PR.160~ED.32~CA.37~##~

Share This Video


Download

  
Report form