6-8 ಜನರನ್ನು ಹೇಗೋ ಪರ್ಫಾರ್ಮ್ ಮಾಡುತ್ತಾರೆ ಎಂಬ ವಿಶ್ವಾಸದಿಂದ ಪ್ಲೇಯಿಂಗ್ 11 ನಲ್ಲಿ ಆಡಿಸಬಹುದು. ಆದರೆ ಉಳಿದ 3-4 ಜನರನ್ನು ಲೆಕ್ಕಕ್ಕೆ ಎಂಬಂತೆ ದೇವರ ಮೇಲೆ ಭಾರ ಹಾಕಿ ಆಡಿಸುವುದು. ಆ ರೀತಿಯ ತಂಡದೊಂದಿಗೆ ಕಪ್ ಗೆಲ್ಲುವುದು ಅಸಾಧ್ಯ.
#RCB #IPL2024 #KohliTeam #SmrithiMandhana #RCBWomens #WPL2024 #FafDuPlessis #GlennMaxwell #RCBvsDC #IPLcup
~HT.290~PR.28~ED.33~CA.37~##~