"ಇಲ್ಲಿ ಸಾಮರಸ್ಯದ, ಅಭಿವೃದ್ಧಿಯ ರಾಜಕೀಯ ಮಾಡಲು ಬಂದಿದ್ದೇನೆ.."
► "ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು, ಕೈಗಾರಿಕೆಗಳು ಬರಬೇಕು.."
► ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ ಹೇಳಿಕೆ
#varthabharati #dakshinakannada #congress #RPadmaraj #mangaluru #loksabhaelection2024 #bjp