"ಯುಪಿಎ ಸರ್ಕಾರ 2G ಸ್ಪೆಕ್ಟ್ರಂ ಹರಾಜು ಹಾಕದೆ ಗುತ್ತಿಗೆ ಕೊಟ್ಟಿದ್ದು ಭ್ರಷ್ಟಾಚಾರವಾದರೆ, ಮೋದಿ ಸರ್ಕಾರ ಸ್ಯಾಟಲೈಟ್ ಮೊಬೈಲ್ ಗುತ್ತಿಗೆಯನ್ನು ಹರಾಜು ಹಾಕದೆ Airtel ಗೆ ಕೊಡುತ್ತಿರುವುದು ಭ್ರಷ್ಟಾಚಾರವಲ್ಲವೇ?
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ - 8
► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು
#varthabharati #shivasundar #samakaleena #electoralbonds #airtel #UPA #bjp #congress #bjd #oneweb