ಪಾಕ್‌ ಪರ ಘೋಷಣೆ ಕೇಸ್ ವಿವಾದಿತ ನಾಸಿರ್‌ ಹುಸೇನ್‌ ಸ್ಥಾನ!

Oneindia Kannada 2024-04-02

Views 40

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್‌ ಪ್ರಚಾರಕರ (Congress Star campaigners) ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 40 ಸ್ಟಾರ್‌ ಪ್ರಚಾರಕರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್‌ಗೆ (Nasir Hussain) ಸ್ಥಾನ ಕಲ್ಪಿಸಲಾಗಿದೆ.

In the background of Lok Sabha Election (Lok Sabha Election 2024), Congress has released the list of star campaigners. A total of 40 star campaigners have been announced. Rajya Sabha member Nasir Hussain has been given a place in this list.

#Congress #LokasabhaElections2024 #BJP #PradeepEshwar #NasirHussain

Share This Video


Download

  
Report form
RELATED VIDEOS