LSG ವಿರುದ್ಧ RCB ಗೆ ಹೀನಾಯ ಸೋಲು! ಈ ಸಲ ಕೈ ಕೊಟ್ಟಿದ್ದು ಬೌಲರ್ಸ್ ಅಲ್ಲ ಬ್ಯಾಟರ್ ಗಳು

Oneindia Kannada 2024-04-03

Views 4

ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 15ನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವು 28 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ.


#RCBvsLSG #KGF #ViratKohli #KLRahul #FafDuPlessis, #DineshKarthik #MahipalLomror #QuintonDeKock #MayankYadav #Nickolaspooran #Siraj #RCBfans #RCBBowlers

~HT.188~ED.34~PR.28~

Share This Video


Download

  
Report form
RELATED VIDEOS