ನನ್ನನ್ನ ಡೆಲ್ಲಿಗೆ ಕರೆಸಿ ಅಮಿತ್ ಶಾ ಮೀಟ್ ಮಾಡ್ಲಿಲ್ಲ ಅಂದ್ರೆ ಬಂಡಾಯ ಸ್ಪರ್ಧೆ ಫಿಕ್ಸ್ ಎಂದ ಈಶ್ವರಪ್ಪ

Oneindia Kannada 2024-04-04

Views 150

ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರು. ಆದರೆ, ಅಲ್ಲಿ ಹೋದ ಬಳಿಕ ಭೇಟಿ ಕಾರ್ಯಕ್ರಮ ಇಲ್ಲ. ನೀವು ವಾಪಸ್ ಹೋಗಬಹುದು ಎಂಬ ಅಮಿತ್ ಶಾ ಅವರ ಕಚೇರಿಯ ಸಂದೇಶ ಈಶ್ವರಪ್ಪ ಅವರನ್ನು ತಲುಪಿದೆ.

Eshwarappa reached Delhi on Wednesday night. However, there is no visit program after going there. A message from Amit Shah's office has reached Eshwarappa that you can go back.

#AmitShah #Eshwarappa #Shivamoggaloksabhaconstituency #Loksabhaelections2024 #BSYediyurappa #BYVijayendra #BYRaghavendra #Kanthesh,

Share This Video


Download

  
Report form
RELATED VIDEOS