ಸಂಸದ ಮುನಿಸ್ವಾಮಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಿರುದ್ಧ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು. "ಚಿಕ್ಕಬಳ್ಳಾಪುರ ಒಬ್ಬ ಹುಚ್ಚ ವೆಂಕಟ್ (Huchcha Venkat) ಬಂದಿದ್ದಾನೆ. ರಾತ್ರಿ ಸಿನಿಮಾ ನೋಡಿಕೊಂಡು ಬೆಳಗ್ಗೆ ಡೈಲಾಗ್ ಹೊಡಿತೀಯಾ" ಅಂತ ವ್ಯಂಗ್ಯವಾಡಿದ್ರು.MP Muniswamy lashed out at Chikkaballapur MLA Pradeep Eshwar without mentioning his name. "Huchcha Venkat has come to Chikkaballapur. Will you watch a movie at night and make a dialogue in the morning?" he said sarcastically.
#HucchhaVenkat #DRKSudhakar #PradeepEshwar #KMuniswamy #BJP #Congress #LokasabhaElection
~HT.188~ED.34~PR.160~