ತನ್ನದೇ ತಪ್ಪಿದ್ರು ಅಂಪೈರ್ ಜೊತೆ ವಾಗ್ವಾದ! ಕೊನೆಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ರಿಷಬ್ ಪಂತ್

Oneindia Kannada 2024-04-13

Views 59

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ರಿವ್ಯೂ ಮೊರೆ ಹೋದರು. ಮರು ಪರಿಶೀಲನೆ ವೇಳೆ ವೈಡ್ ಆಗಿರುವುದು ಸ್ಷಷ್ಟವಾಗಿತ್ತು. ಇತ್ತ ಅಂಪೈರ್ ನಿರ್ಧಾರ ಸರಿಯಾಗಿತ್ತು ಎಂಬುದು ಗೊತ್ತಾಗುತ್ತಿದ್ದಂತೆ ಪಂತ್ ನಾನು ರಿವ್ಯೂ ತೆಗೆದುಕೊಂಡಿಲ್ಲ ಎಂದು ವಾಗ್ವಾದಕ್ಕಿಳಿದರು.

Delhi Capitals captain Rishabh Pant went for a review. On re-examination it was clear that it was wide. When it came to know that the umpire's decision was correct, Pant argued that I did not take a review.


#LSGvsDC #KLRahul #RishabPant #AyushBadoni #DavidWarner  #JakeFraserMcGurk #kuldeepYadav #Ravibishnoi #IPL2024,
#Rishabpantreview #DRS #RishabpantvsUmpire,

Share This Video


Download

  
Report form
RELATED VIDEOS