Ct Ravi ಪಂಚವಾರ್ಷಿಕ ಯೋಜನೆ ಹೆಸರಲ್ಲಿ ಜನರಿಗೆ ಕಾಂಗ್ರೆಸ್ ಚೊಂಬು ಕೊಟ್ರು

Oneindia Kannada 2024-04-22

Views 110

ರಾಜ್ಯದಲ್ಲಿ ಕಾಂಗ್ರೆಸ್ ಚೊಂಬು ಜಾಹೀರಾತು ವಿಚಾರ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ವ್ಯಂಗ್ಯ.ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಅಲ್ಲಿನ ಜನ ಅವರಿಗೆ ಚೊಂಬು ಕೊಟ್ಟಿದಾರೆ. ಉತ್ತರ ಪ್ರದೇಶದಲ್ಲಿ 387 ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ನಷ್ಟ ಆಯ್ತು. ಇದೆಲ್ಲಾ ಕಾಂಗ್ರೆಸಿಗೆ ಚೊಂಬು ಕೊಟ್ಟಿರೋ ಲಕ್ಷಣ ಅಲ್ವಾ..?Congress mug advertising issue in the state.
In Chikmagalur, BJP leader CT Ravi sarcasm. In Rajasthan, Madhya Pradesh, the people there gave him a mug. 387 Congress candidates lost their deposits in Uttar Pradesh. Is all this a sign that the Congress has been given a mug?

#CTRavi #BJP #Congress #PMNarendraModi #RahulGandhi #LokasabhaElections2024 #BSYediyurappa 

~HT.188~ED.32~PR.160~

Share This Video


Download

  
Report form
RELATED VIDEOS