ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಚೊಂಬು v/s ಚಿಪ್ಪು ಫೈಟ್ ಜೋರಾಗಿದೆ.

Oneindia Kannada 2024-04-22

Views 12

ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಣದಲ್ಲಿ ದೋಷಾರೋಪಣೆಗಳು ರಂಗೇರುತ್ತಿರುವಂತೆ, ಕಾಂಗ್ರೆಸ್‌ (congress) ಹಾಗೂ ಬಿಜೆಪಿ (BJP) ನಡುವೆ ಚೊಂಬು v/s ಚಿಪ್ಪು ಫೈಟ್ ಜೋರಾಗಿದೆ. ನಿನ್ನೆ ಹಾಗೂ ಮೊನ್ನೆ, ಕೇಂದ್ರದ ನರೇಂದ್ರ ಮೋದಿ (PM Narendra Modi) ಸರಕಾರ ಕರ್ನಾಟಕಕ್ಕೆ ʼಚೊಂಬು ನೀಡಿದೆʼ ಎಂದು ಕಾಂಗ್ರೆಸ್‌ ಲೇವಡಿ ಮಾಡಿತ್ತು.

As allegations are being made in the Lok Sabha Election 2024 campaign, the battle between the Congress and the BJP is intensifying. Yesterday and the day before, the Congress had mocked that the Center's Narendra Modi (PM Narendra Modi) had 'given a mug' to the Karnataka government.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA

~HT.290~PR.160~ED.34~

Share This Video


Download

  
Report form
RELATED VIDEOS