ಸ್ನೇಹಿತ್ರೆ..ನಿಮಗೆ ಗೊತ್ತಿರ್ಬೋದು..ದಿಲ್ಲಿ ಗದ್ದುಗೆ ಸಿಗ್ಬೇಕು ಅಂದ್ರೆ ಉತ್ತರ ಪ್ರದೇಶವನ್ನು ಗೆಲ್ಲಲೇಬೇಕು ಎಂಬ ಮಾತು ಭಾರತೀಯ ರಾಜಕಾರಣದಲ್ಲಿ ಫೇಮಸ್. ಯಾಕೆ...ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 80 ಲೋಕಸಭೆ ಕ್ಷೇತ್ರಗಳಿವೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷ ಅಧಿಕಾರದ ಕನಸು ಕಂಡರೆ, ಅದು ಮೊದಲು ನೋಡುವುದು ಉತ್ತರ ಪ್ರದೇಶದತ್ತಲೇ. ಹಾಗಾಗಿ ನಾವು ಇವತ್ತು ಹೈ ವೋಲ್ಟೇಜ್ ಕ್ಷೇತ್ರವಾದ ಉತ್ತರ ಪ್ರದೇಶಕ್ಕೆ ಒಂದು ರೌಂಡ್ ಹಾಕ್ಕೊಂಡು ಬರೋಣ..Friends..you know..it is famous in Indian politics that Delhi should reach Gaddu and Uttar Pradesh should be won. Why...Uttar Pradesh has 80 Lok Sabha constituencies with 20% of the total population of the country. So if any political party dreams of power, it first looks at Uttar Pradesh. So let's take a round to the high voltage field of Uttar Pradesh today..
#BJP #UttarPradesh #LokasabahElections2024 #YogiAdityanath #INDIAAlliance #NarendraModi #PMModi #Varanasi #NextPM
~HT.188~ED.288~PR.160~