ಮೈತ್ರಿ ಧರ್ಮ ಪಾಲಿಸದ ಸುಮಲತಾ! HDK ಪರ ಕ್ಯಾಂಪೇನ್ ಗೆ ಕೊನೆಗೂ ಹೋಗ್ಲಿಲ್ಲ,JDS ಗೆ ಟೆನ್ಶನ್

Filmibeat Kannada 2024-04-25

Views 5

ಮಂಡ್ಯದ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಬೆಂಬಲಿಸಿ ಕ್ಷೇತ್ರವನ್ನೇ ಬಿಟ್ಟುಕೊಟ್ಟ ಹಾಲಿ ಸಂಸದೆ ಸುಮಲತಾ ಅಂಬರೀಶ್ ಕೊನೆಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರಕ್ಕೆ ತೆರಳಲೇ ಇಲ್ಲ.

#Sumalatha #MandyaJDS #BJP,? #HDKumaraswamy #HDKmandyaVoters #StarChandru #CongressMPCandidate,

~HT.188~ED.34~PR.28~

Share This Video


Download

  
Report form
RELATED VIDEOS