ಇತಿಹಾಸ ಬರೆದ KKR vs PBKS ಪಂದ್ಯ!ಕೆಕೆಆರ್ ವಿರುದ್ಧ 262 ರನ್ ಚೇಸ್ ಮಾಡಿ ಗೆದ್ದ ಪಂಜಾಬ್ ಕಿಂಗ್ಸ್

Oneindia Kannada 2024-04-27

Views 35

ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ 261 ರನ್ ಗಳಿಸಿ ಪಂಜಾಬ್ ಗೆಲುವಿಗೆ 262 ರನ್ ಗಳ ಸವಾಲನ್ನು ನೀಡಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್ಗೆ 2 ವಿಕೆಟ್ ನಷ್ಟಕ್ಕೆ 262 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.


#KKRvsPBKS #JonnyBairstow #ShreyasIyer #SunilNarain #EdenGardens #PrabhsimranSingh, #Punjabkings #ShahRukhKhan #IPL2024

~HT.290~PR.28~ED.34~

Share This Video


Download

  
Report form
RELATED VIDEOS