2024 Lok Sabha Elections Phase 3: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕರ್ನಾಟಕ ಸಜ್ಜು

Oneindia Kannada 2024-05-01

Views 29

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಕರ್ನಾಟಕದ ಜನರನ್ನು 'ಪಾಪಿಗಳು' ಎಂದು ಕರೆದಿದ್ದಾರೆಯೇ? ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಜನರು ಸಜ್ಜಾಗುತ್ತಿರುವಾಗ, ಅನೇಕರು ಪ್ರಧಾನಿ ಮೋದಿಯವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.Did Prime Minister Narendra Modi call the people of Karnataka 'sinners' in his election campaign speech? As people gear up for the third phase of Lok Sabha polls, many have shared a video of Prime Minister Modi on social media.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #phase3voting
~HT.188~ED.34~PR.160~

Share This Video


Download

  
Report form
RELATED VIDEOS