ಇವರು ಟಾಟಾ ಮಾಡ್ಕೊಂಡು ಹೋಗ್ತಾರೆ, ಜನ ಬೇಲಿಯ ಆ ಕಡೆ ಇರ್ತಾರೆ : ಪ್ರಕಾಶ್ ರಾಜ್ | Prakash Raj

Vartha Bharati 2024-05-02

Views 5

‘‘ಈ ದೇಶದ ಮಹಾಪ್ರಭು ‘ಮ’ಕಾರ ಪ್ರಿಯ. ಅದಕ್ಕಾಗಿಯೇ ಮಂದಿರ್‌, ಮಸ್ಜೀದ್‌, ಮಾಂಗಲ್ಯ ಅಂತ ಹೇಳ್ತಿದ್ದಾನೆ.."

► "ಒಲಿಂಪಿಕ್ಸ್ ಗೆದ್ದರೆ ಸೆಲ್ಫಿ ತೆಗೊಳೋರು, ಅನ್ಯಾಯ ಆಗಿದೆ ಅಂದಾಗ ಮಾತಾಡ್ಸಲ್ಲ.."

► "ನೀನು ಚಾಯ್ ವಾಲಾ ಟೀ ಮಾರುತ್ತಿ ಅಂತ ನಾವು ಪಕೋಡ ಮಾರಬೇಕಾ?.."

► ಹುಬ್ಬಳ್ಳಿ : ಸಂವಿಧಾನ ಸುರಕ್ಷಾ ಸಮಿತಿ ಹಾಗೂ ಎದ್ದೇಳು ಕರ್ನಾಟಕ ವತಿಯಿಂದ ಕಾರ್ಯಕ್ರಮ

Share This Video


Download

  
Report form
RELATED VIDEOS