"ಬಿಜೆಪಿಯವರು ಬರೇ ಭಾಷಣ ಮಾಡ್ತಾರೆ, ಕೆಲ್ಸ ಏನೂ ಮಾಡಲ್ಲ"
► "ರಾಮ ಮಂದಿರ ಕಟ್ಟಿದ್ದಾರೆ.. ಕೇಂದ್ರದಲ್ಲಿ ಬಿಜೆಪಿ ಬರ್ಬೇಕು..."
► "ಹೆಣ್ಣುಮಕ್ಕಳು ಅಭಿವೃದ್ಧಿ ಆಗ್ಬೇಕಂದ್ರೆ ಕಾಂಗ್ರೆಸ್ ಬರಬೇಕು..."
► ಲೋಕಸಮರ - ಮತದಾರರ ಮನದಾಳ । ಕೊಪ್ಪಳ ಲೋಕಸಭಾ ಕ್ಷೇತ್ರ
#varthabharati #loksabhaelection2024 #koppal #congress #bjp