ಪ್ರಪಂಚದಲ್ಲಿ ಭಾರತದ್ದು ಅತೀ ದೊಡ್ಡ ಪ್ರಜಾಪ್ರಭುತ್ವ.
ಹೀಗಾಗಿ ದೇಶದಲ್ಲಿ ಕಡ್ಡಾಯ ಮತದಾನ ನಿಯಮ ಮಾಡಬೇಕು ಮತದಾನ ಇದ್ದಾಗ ರಜೆ ಇರುತ್ತೆ ಆದರೆ ಜನ ಮಜಾ ಮಾಡಲು ಹೋಗಾತ್ತಾರೆ. ಹೀಗಾಗಿ ಸರ್ಕಾರಿ ನೌಕರರಿ ಸೇರಿದಂತೆ ಖಾಸಗಿ ನೌಕರರಿಗೆ ಮತದಾನ ಕಡ್ಡಾಯ ಮಾಡಬೇಕು..
#BasavarajaHoratti #LokasabhaElections2024 #Uttarkarnataka #HubbaliDharwada #NarendraModi #PMModi
~HT.290~PR.160~ED.34~