ಬಿಎಂಡಬ್ಲ್ಯು ಮೋಟಾರ್ಡ್ ಕಂಪನಿಯು ಹೊಸ ವೈಶಿಷ್ಟ್ಯವನ್ನು ಅನಾವರಣಗೊಳಿಸಿದ್ದು, ಇದು ಆಟೋಮೇಟೆಡ್ ಶಿಫ್ಟ್ ಅಸಿಸ್ಟೆಂಟ್ (ASA) ಆಗಿದೆ. ಬೈಕ್ ಸವಾರಿಯ ಅನುಭವವನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ.
#bmwmotorrar #automatedshiftassistant #ast #drivesparkkannada
~PR.156~##~