"ಹಲ್ಲೆ ನಡೆಸಿ, ರೌಡಿಸಂ ಮಾಡಿದವರನ್ನು ಬಂಧನ ಮಾಡಲೇ ಬೇಕು" | Panambur | Mangaluru

Vartha Bharati 2024-05-10

Views 0

"ಹಲ್ಲೆ ಮಾಡಿದವರು ರಿಕ್ಷಾ ಚಾಲಕರೇ ಅಥವಾ ಗೂಂಡಾಗಳೇ?"

► "ರಿಕ್ಷಾ ಚಾಲಕರ ಪ್ರಾಣಕ್ಕೆ ಅಪಾಯ ಆದ್ರೆ ಯಾರು ಹೊಣೆ? ಪೊಲೀಸರು ಎಚ್ಚೆತ್ತುಕೊಳ್ಳಬೇಕು"

► ಮಂಗಳೂರು: ಪಣಂಬೂರು ಸ್ಟ್ಯಾಂಡ್ ನಲ್ಲಿ‌ ರಿಕ್ಷಾ ಪಾರ್ಕ್‌ ಮಾಡಿದ್ದಕ್ಕೆ ಚಾಲಕನಿಗೆ ಸ್ಥಳೀಯ ಆಟೋ ಚಾಲಕರಿಂದ ಹಲ್ಲೆ

► ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಟೋ ಚಾಲಕರಿಂದ ಆಗ್ರಹ

#varthabharati #Panambur #rickshawdriver #mangaluru

Share This Video


Download

  
Report form
RELATED VIDEOS