Haryana Political Crisis: ಹರ್ಯಾಣದಲ್ಲಿ ಕಾಂಗ್ರೆಸ್ ಆಪರೇಶನ್ ಹಸ್ತಾಗೆ BJP ಬಲಿ | | LokSabha Election 2024

Oneindia Kannada 2024-05-10

Views 1.3K

ಲೋಕಸಭಾ ಚುನಾವಣೆ (Lok Sabha Election 2024) ಸಂದರ್ಭದಲ್ಲಿ ಹರಿಯಾಣದಲ್ಲಿ ಬಿಜೆಪಿಗೆ (BJP) ಬಿಗ್ ಶಾಕ್ ಎದುರಾಗಿದೆ. ಹರಿಯಾಣದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮೂವರು ಪಕ್ಷೇತರ ಶಾಸಕರು ಸಿಎಂ ನಯಾಬ್ ಸಿಂಗ್ ಸೈನಿ (CM Nayab Singh Saini) ನೇತೃತ್ವದ ಬಿಜೆಪಿ ಸರ್ಕಾರಕ್ಕೆ (BJP Government) ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ.
The BJP has faced a big shock in Haryana during the Lok Sabha Election 2024. The BJP government in Haryana has suffered a setback. Three non-party MLAs have withdrawn their support to the CM Nayab Singh Saini-led BJP government.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #Haryana #haryanapoliticalcrisis #loksabhaelection2024 #haryanagovernment
~HT.188~ED.288~PR.160~CA.37~##~

Share This Video


Download

  
Report form
RELATED VIDEOS