ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಕಾಂಗ್ರೆಸ್ ಸರ್ಕಾರ ಪ್ರಬಲ!

Oneindia Kannada 2024-05-15

Views 41

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (CM Eknath Shinde) ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ (Congress Government) ಅಸ್ಥಿರಗೊಳಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಕೈ ಹಕಮಾಂಡ್ (Congress High Command) ಅಲರ್ಟ್ ಆಗಿದೆ. ಏಕನಾಥ್ ಶಿಂಧೆ ಹೇಳಿಕೆಯ ಕುರಿತು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ತಿಳಿದು ಬಂದಿದೆ.

The Congress High Command is on alert after Maharashtra CM Eknath Shinde made a statement to destabilize the Congress Government in Karnataka. It is learned that the Congress High Command has sought information from state leaders about Eknath Shinde's statement

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #EkanathShindhe

Share This Video


Download

  
Report form
RELATED VIDEOS