"ದೇವಗೌಡರ ಕುಟುಂಬದ ದಬ್ಬಾಳಿಕೆಯ ವಿರುದ್ಧ ಮೇ 30ರಂದು ಹಾಸನದಲ್ಲಿ ಪ್ರತಿಭಟನೆ.."
► "ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ತಮ್ಮದೇ ಆದ ಸ್ತ್ರೀ ವಿರೋಧಿ ಕೋಟೆ ಕಟ್ಟಿದ್ದಾರೆ.."
► "ಮರ್ಯಾದೆ, ಮನುಷ್ಯತ್ವ ಇಲ್ಲದವರು ವಿಡಿಯೋ ಶೇರ್ ಮಾಡ್ತಿದ್ದಾರೆ.."
► ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಸಭೆ : ರಾಜ್ಯಾದ್ಯಂತ ಚಳವಳಿಗೆ ಕರೆ
#varthabharati #prajwalrevanna #pendrivecase #hassan #protest #karnataka