"42 ಮಂದಿಯನ್ನು JSW ಅಧಿಕಾರಿಗಳು ಕೆಲಸದಿಂದ ಹೊರ ಹಾಕಿದ್ದಾರೆ.."
► ಮಂಗಳೂರು : ನೌಕರರು ಇರುವಾಗಲೇ ಮತ್ತೊಂದು ಕಂಪೆನಿಗೆ ಹೊರಗುತ್ತಿಗೆ ನೀಡಿದ JSW ಕಂಪೆನಿ
► ಕೆಲಸ ಬೇಕೆಂದರೆ ಪ್ರತೀ ಲಾರಿಗೆ 125ರೂ. ನೀಡುವಂತೆ ಗುತ್ತಿಗೆದಾರರ ಬೇಡಿಕೆ
► ಕಂಪೆನಿಯ ಅನ್ಯಾಯದ ವಿರುದ್ಧ ಬೀದಿಪಾಲಾದ ಕಾರ್ಮಿಕರ ಆಕ್ರೋಶ
#varthabharati #mangaluru #JSW