kd ಚಿತ್ರ ಶೂಟಿಂಗ್ ನಡೀತಾ ಇದ್ದು , ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದಾರೆ. ಮೈಸೂರ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ಅವರು ಅಲ್ಲೇ ಕುಳಿತು ಧ್ಯಾನ ಮಾಡಿದ್ದಾರೆ ವಿಷಯ ತಿಳಿದು ಅಭಿಮಾನಿಗಳು
ನಟಿ ನೋಡಲು ಮುಗಿಬಿದ್ದಿದಾರೆ.
Bollywood actress Shilpa Shetty is enter in the shooting of the film "KD" in mysore. She visited the Mysore temple and meditated there.
#shilpashetty #kd #dhruvasarja #mysore #kannadamovie #bollywoodactress #sandalwood #karnataka #bangalore #jogiprem #kvnproduction
~HT.188~ED.33~PR.324~