ನರೇಂದ್ರ ಮೋದಿ ಮತ್ತು ಬಿಜೆಪಿಗೆ ಉತ್ತರ ಪ್ರದೇಶದ ಫಲಿತಾಂಶ ನಿರಾಸೆ ಮೂಡಿಸಿದ್ದಂತೂ ಸುಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೀನಾಯ ಪ್ರದರ್ಶನ ತೋರಿದ್ದರ ಪಕ್ಷದೊಳಗೆ ವಿಮರ್ಶೆ ಆರಂಭಗೊಂಡಿದ್ದು, ಬಿಜೆಪಿಯ ಆಂತರಿಕ ವರದಿ ತಯಾರಾಗಿದೆ.
It is not true that Narendra Modi and the BJP were disappointed by the Uttar Pradesh result. In the last Lok Sabha elections, the BJP has shown worse performance in Uttar Pradesh than the last time.
#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav
~HT.290~PR.160~ED.34~