ಅಂದು ಭಾರತವನ್ನು ಸೋಲಿಸಿ ವಿಶ್ವಕಪ್ ಮೇಲೆ ಕಾಲಿಟ್ಟ ಮಾರ್ಶ್ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

Oneindia Kannada 2024-06-25

Views 198

ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾಗಿರುವಷ್ಟು ಗರ್ವ ಬೇರೆ ಯಾವ ದೇಶಕ್ಕೂ ಇಲ್ಲ ಎಂಬುದು ಕೆಲ ಕ್ರೀಡಾಭಿಮಾನಿಗಳ ಅಭಿಪ್ರಾಯ. 2023ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ತಮ್ಮ ಪಾದಗಳನ್ನು ಇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

#IndvsAus  #IndiavsAustralia #RohitSharma #TravisHead #ArshdeepSingh #MitchellMarsh #PatCummins #IndiavsEngland, #T20worldcup2024


~HT.290~PR.28~ED.32~

Share This Video


Download

  
Report form
RELATED VIDEOS