ಸೆಮಿಫೈನಲ್‌ನಲ್ಲಿ ಕೇವಲ 9 ರನ್‌ಗಳಿಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದೇ ವೇಳೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಸಪ್ಪೆ ಮೊರೆ ಹಾಕಿ ಕುಳಿತಿದ್ದ ವಿರಾಟ್ ಕೊಹ್ಲಿಯನ್ನು ಸಮಾಧಾನಪಡಿಸಿದರು.
#T20Worldcup2024 #IndvsEng #IndiavsEnglandSemifinal #IndiavsSouthAfricaFinal #T20worldcupFinal2024 #RohitSharma #SuryakumarYadav #ViratKohli #ViratFailure #AxarPatel #KuldeepYadav #JaspritBumrah #JosButtler #ReesToply