Narendra Modi ರಷ್ಯಾ ಭೇಟಿ ಜಗತ್ತಿಗೆ ಭಾರತ ವಿರಾಟ ರೂಪ ದರ್ಶನ!?

Oneindia Kannada 2024-07-12

Views 178

ಪ್ರಧಾನಿ ನರೇಂದ್ರ ಮೋದಿ ಅವರ ಬಲು ನಿರೀಕ್ಷಿತ ರಷ್ಯಾ ಪ್ರವಾಸ ಫ‌ಲಪ್ರದ ವಾಗಿ ಅಂತ್ಯಗೊಂಡಿದೆ. ಈ ಭೇಟಿಯ ವೇಳೆ ಪ್ರಧಾನಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಜತೆಜತೆಯಲ್ಲಿ ಜಾಗತಿಕ ಸಮಸ್ಯೆ, ವಿದ್ಯಮಾನಗಳ ಕುರಿತಂತೆ ಮಹತ್ವದ ಚರ್ಚೆ ನಡೆಸಿದರು. ಇದೇ ವೇಳೆ ಕೆಲವು ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದ್ದು ಇದ ರಿಂದ ಭಾರತ-ರಷ್ಯಾ ನಡುವಣ ಸಹಯೋಗ ಇನ್ನಷ್ಟು ಸದೃಢವಾದಂತಾಗಿದೆ. Prime Minister Narendra Modi's much-anticipated visit to Russia has come to a fruitful end. During this meeting, the Prime Minister held an important discussion with Russian President Vladimir Putin on global issues and phenomena along with the development of bilateral relations. At the same time, some important agreements have been signed, due to which the collaboration between India and Russia has become stronger.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #RishiSunak
~HT.188~PR.160~ED.34~

Share This Video


Download

  
Report form
RELATED VIDEOS