ಅಂಬಾನಿ ಮಗನ ಮದುವೆಯಲ್ಲಿ ತಲೈವಾ ಜೋಶ್ ಗೆ ಫ್ಯಾನ್ಸ್ ಫಿದಾ! ಮಧುಮಗನ ಜೊತೆ ರಜನಿಕಾಂತ್ ಡಾನ್ಸ್

Oneindia Kannada 2024-07-13

Views 716

ಅನಂತ್ ಅಂಬಾನಿ ಮದುವೆಯಲ್ಲಿ ಅನಂತ್ ಜೊತೆ ನಟ ರಜನಿಕಾಂತ್ ಅವರು ಸಖತ್ ಎಂಜಾಯ್ ಮಾಡಿದ್ದಾರೆ. ಬಾಲಿವುಡ್ ನಟರ ಜೊತೆ ಸೇರಿಕೊಂಡು ರಜನಿಕಾಂತ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.

#AnantAmbani #RadhikaMerchant #RajiniKanth #Talaiva #MukheshAmbani #NeethaAmbani #AmbaniFamily #AnantAmbaniMarriage #AmbanifamilyWedding #Bollywood

Share This Video


Download

  
Report form
RELATED VIDEOS