ಇಂದ್ರಜಿತ್ ಲಂಕೇಶ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ಮೊನಾಲಿಸಾ ತೆರೆಕಂಡು 20 ವರ್ಷಗಳೇ ಆಯ್ತು. ಇದಕ್ಕೆ ಅನುಗುಣವಾಗಿ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು . ಕಾರ್ಯಕ್ರಮದಲ್ಲಿ ನಟ ಧ್ಯಾನ್ ನಟಿ ಸದಾ ಸೇರಿದಂತೆ ಚಿತ್ರತಂಡ ಭಾಗಿಯಾಗಿದ್ದಾರೆ.
It has been 20 years since the release of Indrajit Lankesh's super hit Mona Lisa. According to this, the film team had organized a program. The film crew including actor Dhyan and actress Sada are participating in the program.
#monalisa #dhyan #sada #sharan #indrajitlankesh #samarjith #sanyaiyer #monalisa20th #celebration #Kannadamovie